Academic Year 2024-2025 Inauguration

The academic year 2024-2025 at Saraswathi English Medium School, Mundaje, commenced on May 31, 2024. The inauguration ceremony began with a vibrant procession from the old building to the new school premises, involving enthusiastic participation from the children. The event was graced by the presence of the President and the Headmistress of the school. In […]

Two days of summer camp on 7th & 8th April 2023-2024

Two days of summer camp on 7th & 8th April 2023-2024a resounding success! Packed with fun, learning, and lasting memories. “We extend our heartfelt gratitude to the management for their invaluable support!also Furthermore, we heartily thankful for our resource persons who joined us and made this program a great success.Smt Revathi -YogaSmt Ranjitha -Art and […]

ಮುಂಡಾಜೆ: ವೆಬ್ ಸೈಟ್ ಉದ್ಘಾಟನೆ ಮತ್ತು ದೀಪ ಪ್ರದಾನ ಕಾರ್ಯಕ್ರಮ

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಆಡಳಿತಕ್ಕೊಳಪಟ್ಟ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆಯಲ್ಲಿ ಶಿಕ್ಷಣ ಸಂಸ್ಥೆಯ ವೆಬ್ ಸೈಟ್ ಉದ್ಘಾಟನೆ ಕಾರ್ಯಕ್ರಮ ಹಾಗೂ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ದೀಪ ಪ್ರಧಾನ ಕಾರ್ಯಕ್ರಮವು ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯಿತು.ಮುಖ್ಯ ಅಭ್ಯಾಗತರಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಖಜಾಂಚಿಯವರಾದ ಶ್ರೀ ಅಚ್ಯುತ ನಾಯಕ್ ಉದ್ಘಾಟಿಸಿ, ‘ಸಂಸ್ಕಾರವು ನಿತ್ಯ ಜೀವನದ ಅಂಗವಾಗಬೇಕು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಂಸ್ಕಾರವನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಳ್ಳಬೇಕು’ ಎಂದರು.ಮುಂಡಾಜೆ ಶಿಕ್ಷಣ […]

ಹಸಿರ ತಪಸ್ಸು ಸಂಘಟನೆ, ಕಲ್ಮಂಜ

ಮುಂಡಾಜೆ, ಅರಣ್ಯ ಇಲಾಖೆ – ಕರ್ನಾಟಕ ಸರಕಾರ, ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆ, ಇವರ ಸಹಯೋಗದಲ್ಲಿ ಬಾಟಲ್ಸ್ ಫಾರ್ ಚೇಂಜ್, ಬಿಸ್ಲೇರಿ ಇಂಟರ್ನ್ಯಾಷನಲ್ ಇವರ ಪ್ರಾಯೋಜಕತ್ವದಲ್ಲಿ ದಿನಾಂಕ 14-03-2023 ನೇ ಗುರುವಾರ ಚಾರ್ಮಾಡಿ ಘಾಟಿಯ ಪರಿಸರವನ್ನು ಸ್ವಚ್ಛಗೊಳಿಸುವ “ಸ್ವಚ್ಛ ಚಾರ್ಮಾಡಿ” ಕಾರ್ಯಕ್ರಮದಲ್ಲಿ ಮುಂಡಾಜೆ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಹಾಗೂ ರೋವರ್ಸ್ & ರೇಂಜರ್ಸ್ ಘಟಕದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವರ್ಗದವರು ಪಾಲ್ಗೊಂಡರು

ವಿದ್ಯಾ ಭಾರತಿ ತಂಡ ಅಖಿಲ ಭಾರತ 19 ರ ವಯೋಮಾನದ ಬಾಲಕಿಯರ ವಿಭಾಗದ ವಾಲಿಬಾಲ್ ಫ್ರೀ ಕ್ವಾರ್ಟರ್ ಫೈನಲ್

ವಿದ್ಯಾ ಭಾರತಿ ತಂಡ ಅಖಿಲ ಭಾರತ 19 ರ ವಯೋಮಾನದ ಬಾಲಕಿಯರ ವಿಭಾಗದ ವಾಲಿಬಾಲ್ ಫ್ರೀ ಕ್ವಾರ್ಟರ್ ಫೈನಲ್ ಲ್ಲಿ ಗುಜರಾತ್ ತಂಡದ ವಿರುದ್ಧ ಸೋಲನ್ನು ಅನುಭವಿಸಿ ಕೂಟದಿಂದ ನಿರ್ಗಮಿಸಿದೆ.