High School Kannada Medium

ಮುಂಡಾಜೆ ಪ್ರೌಢಶಾಲೆ ಮುಂಡಾಜೆ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಮಲೆನಾಡ ಮುಂಡಾಜೆಯಲ್ಲಿ ಈ ಪರಿಸರದ ಶೈಕ್ಷಣಿಕ ಅಭಿವೃದ್ಧಿಯನ್ನು ಮನಗಂಡು ದಿ| ಜಿ.ಎನ್.ಭಿಡೆಯವರ ನೇತೃತ್ವದಲ್ಲಿ ೧೯೬೯ರಲ್ಲಿ ಮುಂಡಾಜೆ ಪ್ರೌಢಶಾಲೆ ಮುಂಡಾಜೆಯು ಪ್ರಾರಂಭವಾಯಿತು. ೫೪ ವರ್ಷಗಳ ಸುದೀರ್ಘಅವಧಿಯಲ್ಲಿ ಮುಂಡಾಜೆ ಪ್ರೌಢಶಾಲೆಯು ಉತ್ತಮ ಸಾಧನೆಯನ್ನು ಮಾಡುತ್ತ ಬಂದಿದೆ. ೨೦೧೮ ಜೂನ್ ತಿಂಗಳಲ್ಲಿ ಮುಂಡಾಜೆ ಪ್ರೌಢಶಾಲೆಯು ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು ಇದರ ಆಡಳಿತಕ್ಕೆ ವರ್ಗಾವಣೆಗೊಂಡಿತು.

ನಮ್ಮ ವಿಶೇಷತೆಗಳು: ರಾಷ್ಟ್ರಭಕ್ತಿಯನ್ನು ಬಿಂಬಿಸುವುದರೊಂದಿಗೆ ಸಂಸ್ಕಾರಭರಿತ ಶಿಕ್ಷಣ,ಯೋಗ,ಧ್ಯಾನ,ಪ್ರಾಣಾಯಾಮ, ಭಗವದ್ಗೀತೆ. ಬಿ ಅನುಭವಿ ಶಿಕ್ಷಕರಿಂದ ಪಠ್ಯವಿಷಯ ಬೋಧನೆ ಪಠ್ಯದಜೊತೆಗೆ ಸಹಪಠ್ಯ ಚಟುವಟಿಕೆಗಳು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಜೆ ೬ರಿಂದ ೮ಗಂಟೆಯವರೆಗೆ ಉಚಿತವಾಗಿ ತರಬೇತಿ ನೀಡುತ್ತಾರೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಉತ್ತಮ ಫಲಿತಾಂಶವನ್ನು ಪಡೆಯುತ್ತಾ ಬಂದಿರುತ್ತಾರೆ.

ಮುಖ್ಯೋಪಾಧ್ಯಾಯಿನಿ

ಜಯಂತಿ . ಟಿ

ಅರ್ಹತೆ : B.Sc., B.Ed.
ಸೇವೆ: 1991- ಪ್ರಸ್ತುತ
ದೂರವಾಣಿ ಸಂಖ್ಯೆ : 9972685656

ಕಳೆದ ಮೂರು ವರ್ಷದ ಪಲಿತಾಂಶ:

ವರ್ಷ ಪಲಿತಾಂಶ (%) ಅತ್ಯುತಮ ಅಂಕಗಳಿಸಿದ ವಿದ್ಯಾರ್ಥಿ
೨೦೨೦-೨೦೨೧
೭೬.೬೨%
ಮಂಜೂಷಾ ನಾಯಕ್
೨೦೨೧-೨೦೨೨
೮೫%
ನಿಶ್ಮಿತ
೨೦೨೨-೨೦೨೩
೯೭.೬%
ಮೌಲ್ಯ ನಾಯಕ್

ಸಹಪಠ್ಯ ಚಟುವಟಿಕೆಗಳು :

ವಿಜ್ಞಾನ ಸಂಘ:

ಸಾಂಸ್ಕೃತಿಕ ಸಂಘ :

ಕ್ರೀಡಾ ಸಂಘ:

ಚಿಗುರು ಸಾಹಿತ್ಯ ಸಂಘ

ಶಿಕ್ಷಕ ಸಿಬ್ಬಂದಿ:

ಶ್ರೀ.ಆನಂದ್ . ಜಿ

M.A B.Ed

ಶ್ರೀಮತಿ .ಪದ್ಮಲತ

B.ScB.Ed

ಶ್ರೀಮತಿ. ಪಾರ್ವತಿ. ಯೂ

B.A, B.Ed

ಶ್ರೀಮತಿ.ಸಹನ

B.A, B.Ed

ಶ್ರೀ. ಸುರೇಶ. ಎಮ್.ಟಿ

M.Sc, B.Ed

ಶ್ರೀಮತಿ. ಗೀತಾ

B.Com

ಶ್ರೀಮತಿ. ವಿಜಯಲಕ್ಷ್ಮಿ ಎಂ. ಏ

M.A, B.Ed

ದೈಹಿಕ ಶಿಕ್ಷಣ ಶಿಕ್ಷಕರು :

ಶ್ರೀ. ಗುಣಪಾಲ್ ಎಂ. ಎಸ್

ರಾಷ್ಟ್ರೀಯ ವಾಲಿಬಾಲ್ ತರಬೇತುದಾರರು
ಅರ್ಹತೆ: B A, B.P.Ed
ಸೇವೆ: 2007-ಪ್ರಸ್ತುತ
ದೂರವಾಣಿ ಸಂಖ್ಯೆ : 9686304057