ಹಸಿರ ತಪಸ್ಸು ಸಂಘಟನೆ, ಕಲ್ಮಂಜ

ಮುಂಡಾಜೆ, ಅರಣ್ಯ ಇಲಾಖೆ – ಕರ್ನಾಟಕ ಸರಕಾರ, ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆ, ಇವರ ಸಹಯೋಗದಲ್ಲಿ ಬಾಟಲ್ಸ್ ಫಾರ್ ಚೇಂಜ್, ಬಿಸ್ಲೇರಿ ಇಂಟರ್ನ್ಯಾಷನಲ್ ಇವರ ಪ್ರಾಯೋಜಕತ್ವದಲ್ಲಿ ದಿನಾಂಕ 14-03-2023 ನೇ ಗುರುವಾರ ಚಾರ್ಮಾಡಿ ಘಾಟಿಯ ಪರಿಸರವನ್ನು ಸ್ವಚ್ಛಗೊಳಿಸುವ “ಸ್ವಚ್ಛ ಚಾರ್ಮಾಡಿ” ಕಾರ್ಯಕ್ರಮದಲ್ಲಿ ಮುಂಡಾಜೆ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಹಾಗೂ ರೋವರ್ಸ್ & ರೇಂಜರ್ಸ್ ಘಟಕದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವರ್ಗದವರು ಪಾಲ್ಗೊಂಡರು